In a big shock to public, Karnataka transport department has cancelled the licensed of Ola cabs for six months for not following the rules. <br /><br /> ನಗರ ಪ್ರದೇಶಗಳಲ್ಲಿದ್ದು, ನೀವು ಓಡಾಟಕ್ಕೆ ಹೆಚ್ಚಾಗಿ ಓಲಾ ಕ್ಯಾಬ್ ನೆಚ್ಚಿಕೊಂಡಿದ್ದೀರಾ? ಹಾಗಿದ್ದರೆ ಓಲಾ ಕ್ಯಾಬ್ ಗೆ ರಾಜ್ಯ ಸರ್ಕಾರ ನೀಡಿರುವ ಈ ಬಿಗ್ ಶಾಕ್ ಬಗ್ಗೆ ನೀವು ತಿಳಿದುಕೊಳ್ಳಬೇಕು. ಆರು ತಿಂಗಳ ಅವಧಿಯವರೆಗೂ ಓಲಾ ಕ್ಯಾಬ್ ಸಂಚಾರಕ್ಕೆ ನೀಡಿರುವ ಪರವಾನಗಿ ರದ್ದುಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. <br />